ಉಳಿದವರು ಕಂಡಂತೆ ರೀ-ರೆಕಾರ್ಡಿಂಗ್ ಮುಕ್ತಾಯ
Posted date: 23 Thu, Jan 2014 – 05:38:29 PM
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಯಶಸ್ವಿ ಚಿತ್ರದ ನಂತರ  ಸುವಿನ್ ಸಿನಿಮಾಸ್ ಲಾಂಛನದಲ್ಲಿ ಹೇಮಂತ್, ಅಭಿ, ಸುನಿ, ಕೂಡಿ ನಿರ್ಮಿಸುತ್ತಿರುವ, ಉಳಿದವರು ಕಂಡಂತೆ ಚಿತ್ರಕ್ಕೆ  ರೀ-ರೆಕಾರ್ಡಿಂಗ್ ಪೂರ್ಣಗೊಂಡಿತು. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ,  ನಿರ್ದೇಶನ,  ನಟ ರಕ್ಷಿತ್ ಶೆಟ್ಟಿ, ಕರಮ್ ಚಾವ್ಲ ಛಾಯಾಗ್ರಾಹಕರಿರುವ ಈ ಚಿತ್ರದ ಸಂಗೀತ -ಅಜಿನೀಷ್,  ಕಲೆ-ಪ್ರಭು-ರಾಘು,  ಸಂಕಲನ-ಸಚಿನ್,  ವಿಎಫೆಕ್ಸ್ - ಆನಿಮೇಷನ್ - ಸಂತೋಷ್ ರಾಧಾಕೃಷ್ಣನ್, ಆಡಿಯೋಗ್ರಾಫಿ-ರಂಜಿತ್,  ನಿರ್ವಹಣೆ - ಪ್ರಕಾಶ್,  ಕನಕದರ್ಶನ್, ಪ್ರೊಡಕ್ಷನ್ ಡಿಸೈನರ್ ಆಗಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಅಚ್ಯುತ್ ಕುಮಾರ್, ತಾರಾ, ಗೌರಿಶ್ ಅಕ್ಕಿ, ಚಿತ್ರಾ, ರಿಷಬ್, ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed